ಪ್ರವಾಸಿಗರ ದಾಂಧಲೆ,ಸ್ಥಳೀಯರ ದೂರು ಪ್ರಕರಣ ದಾಖಲು

ಹೊರ ಊರಿನಿಂದ ಬಂದ ಪ್ರವಾಸಿಗರ ತಂಡ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸಿ, ಅಪಘಾತ ಮತ್ತು ಹಲ್ಲೆ ಮಾಡಿದ ಬಗ್ಗೆ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ ೩೧ರ ಶುಕ್ರವಾರ ಸಾಯಂಕಾಲ ಶಿರಸಿ-ಸಿದ್ಧಾಪುರ ಮಾರ್ಗದಲ್ಲಿ ಕಾರು ಚಲಾಯಿಸಿಕೊಂಡು ಬರುತಿದ್ದ ನೇರಲಮನೆ ನಾಗರಾಜ್‌ ನಾಯ್ಕ ಕೋಲಶಿರ್ಸಿಯವರ ಕಾರಿಗೆ ಅಪಘಾತಮಾಡಿದ್ದಲ್ಲದೆ ಅವಾಚ್ಛವಾಗಿ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಕೆಲವು ಪ್ರವಾಸಿಗರ ಮೇಲೆ ಕಾಳೇನಳ್ಳಿಯ ರಾಜಶೇಖರ್‌ ಗಣಪತಿ ನಾಯ್ಕ ದೂರು ನೀಡಿದ್ದಾರೆ. ಪುನೀತ್‌ ನಾಯ್ಕ ನಿಡಗೋಡು ಮತ್ತು ಶೇಖರ್‌ ನಾಯ್ಕ … Continue reading ಪ್ರವಾಸಿಗರ ದಾಂಧಲೆ,ಸ್ಥಳೀಯರ ದೂರು ಪ್ರಕರಣ ದಾಖಲು