ಚಾರ್‌ ಸೌ ಅಲ್ಲ ೨ ಸೌ ಪಾರ್!‌ ಇಂಡಿಯಾ ಚೇತರಿಕೆ

ಈ ಕ್ಷಣಕ್ಕೆ ೧೧ ಮುಂಜಾನೆ ಏಳು ಸುತ್ತಿನ ಮತ ಎಣಿಕೆ ನಂತರ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಮುನ್ನಡೆ ಸಂಖ್ಯೆ ೨೯೦ ಕ್ಕೆ ಇಳಿದಿದ್ದರೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಬ್ಲಾಕ್‌ ೨೨೫ ದಾಟಿ ೨೩೫ ಕ್ಕೇರಿದೆ. ಮತದಾನೋತ್ತರ ಸಮೀಕ್ಷೆಗಳು ಎನ್.ಡಿ.ಎ. ಒಕ್ಕೂಟ ೩೫೦ ಸಂಖ್ಯೆಗಳನ್ನು ದಾಟುತ್ತದೆ ಎಂದು ಭವಿಷ್ಯ ನುಡಿದಿದ್ದವು. ಇಂದಿನ ಅರ್ಧ ಮತ ಎಣಿಕೆ ನಂತರ ಮುಖ್ಯವಾಹಿನಿ ಮಾಧ್ಯಮಗಳ ಬೂಟಾಟಿಕೆ ಬೆತ್ತಲಾಗಿದ್ದು ಮೋದಿ ನೇತೃತ್ವದ ಮತಾಂಧ ಶಕ್ತಿಗಳು ಮಾಧ್ಯಮಗಳನ್ನು ಖರೀದಿಸಿರುವುದಕ್ಕೆ ಸಾಕ್ಷಿ ದೊರೆತಿದೆ. ನೂರೈವತ್ತು ಸ್ಥಾನಗಳನ್ನು ಗೆಲ್ಲುವ … Continue reading ಚಾರ್‌ ಸೌ ಅಲ್ಲ ೨ ಸೌ ಪಾರ್!‌ ಇಂಡಿಯಾ ಚೇತರಿಕೆ