ಸಾಹಿತ್ಯ, ಚಿಂತನೆ, ಹೋರಾಟಗಳೆಲ್ಲ ಯಾಕೆ ಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಿ ಆಡಳಿತವನ್ನು ಜನಪರವಾಗಿಸುವತ್ತ ಕೆಲಸ ಮಾಡುತ್ತದೆ. ಚಿಂತನೆ ಹೊಸ ಹೊಳಹುಗಳ ಮೂಲಕ ಹೊಸ ದಾರಿ, ಭವಿಷ್ಯಕ್ಕೆ ಮಾರ್ಗಸೂಚಿಯಾಗುತ್ತದೆ. ಹೋರಾಟ ಅಸಹಾಯಕರಿಗೆ ಶಕ್ತಿ ತುಂಬಿ ಸರ್ಕಾರವನ್ನು ಎಚ್ಚರಿಸುತ್ತ ಆಡಳಿತ ಹಳಿ ತಪ್ಪದಂತೆ ಜೀವನ್ಮುಖಿ ಆಗುವತ್ತ ಪ್ರಯತ್ನಿಸುತ್ತದೆ. ಸಾಹಿತ್ಯ,ಸಾಂಸ್ಕೃತಿಕತೆ, ಚಿಂತನೆ, ಹೋರಾಟದ ಮನೋಭಾವದ ವ್ಯಕ್ತಿ ಮತಾಂಧನಾಗಲಾರ. ೨೦೨೪ ರ ಲೋಕಸಭಾ ಚುನಾವಣೆಯ ಮೊದಲು ಎನ್,ಡಿ.ಎ. ಗೆ ಪರ್ಯಾಯವಾಗಿ ಇಂಡಿಯಾ ಸಂಘಟನೆಯಾಗುತಿತ್ತು. ಇಂಡಿಯಾಕ್ಕೆ ಕೂಡಾ ಎನ್.ಡಿ.ಎ. ರೀತಿಯಲ್ಲಿಯೇ … Continue reading fake modi menia…….. ಮೋದಿ ಭಜನೆಯಿಂದ ಕಾಂಗ್ರೆಸ್ ಸೋಲು! ಕಾಂಗ್ರೆಸ್ ಸೋಲಿಗೆ ಕಾರಣ ಭಾಗ-೦೫ : ಕ್ರಾಂತಿ ಚಿರಾಯುವಾಗದೆ ಅನ್ಯ ದಾರಿಯೆ ಇಲ್ಲ.
Copy and paste this URL into your WordPress site to embed
Copy and paste this code into your site to embed