ಉತ್ತರ ಕನ್ನಡ-ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎರಡು ದಿನಗಳ ರಜೆ

ವಿಪರೀತ ಮಳೆಯ ಕಾರಣದಿಂದ ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎರಡು ದಿವಸಗಳ ಶಾಲಾ ರಜೆ ಘೋಶಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ವಾಡಿಕೆಯ ೨೬೦೦ ಮಿ.ಮೀ ವಾರ್ಷಿಕ ಮಳೆಯಲ್ಲಿ ೨೦೨೪ ರ ಜೂನ್-ಜುಲೈ ತಿಂಗಳುಗಳಲ್ಲಿ ೧೪೦೦ ಮಿ.ಮೀ. ಮಳೆ ಸುರಿದಿದೆ. ಈ ವಾರದ ವಿಪರೀತ ಮಳೆಯ ಕಾರಣದಿಂದ ಸೋಮುವಾರ- ಮಂಗಳವಾರ ಮಳೆ ರಜೆಯಾದರೆ ಬುಧವಾರ ಸಾರ್ವತ್ರಿಕ ಸರ್ಕಾರಿ ರಜೆ ಇದೆ. ಕರಾವಳಿ, ಮಲೆನಾಡಿನ ಉತ್ತರ ಕನ್ನಡ, ಶಿರಸಿ ಶೈಕ್ಷಣಿಕ ಜಿಲ್ಲೆಸೇರಿದಂತೆ ಈ ಭಾಗದಲ್ಲಿ ಸೋಮುವಾರ- ಮಂಗಳವಾರ … Continue reading ಉತ್ತರ ಕನ್ನಡ-ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎರಡು ದಿನಗಳ ರಜೆ