ಹೆಂಡತಿ ಕೊಂದ ಕುಡುಕನಿಗೆ ಜೀವಾವಧಿ ಶಿಕ್ಷೆ

ಸಿದ್ಧಾಪುರ ಹೆಗ್ಗೋಡುಮನೆ ಕೊಲೆ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ೨೫ ಸಾವಿರ ದಂಡ ಮತ್ತು ಸಂತ್ರಸ್ತ ಮಕ್ಕಳಿಗೆ ೫೦ ಸಾವಿರ ರೂಪಾಯಿ ಪರಿಹಾರ ಸೂಚಿಸಿ ತೀರ್ಪು ನೀಡಿದೆ. ಆರೋಪಿ ಮಂಜುನಾಥ ಕೆರಿಯಾ ಚೆನ್ನಯ್ಯ ಮೇ ೨೦, ೨೦ ೨೨ ರಂದು ಕ್ಷುಲ್ಲಕ ಕಾರಣಕ್ಕೆ ಹೆಂಡತಿ ನಾಗರತ್ನ ಳನ್ನು ಕತ್ತಿಯಿಂದ ಕಡಿದು ಕೊಂದಿದ್ದನು. ಈ ಪ್ರಕರಣ ದಾಖಲಿಸಿಕೊಂಡ ಸಿದ್ಧಾಪುರ ಪೊಲೀಸರು ಪಿ.ಆಯ್.‌ ಕುಮಾರ ಕೆ ನೇತೃತ್ವದಲ್ಲಿ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ … Continue reading ಹೆಂಡತಿ ಕೊಂದ ಕುಡುಕನಿಗೆ ಜೀವಾವಧಿ ಶಿಕ್ಷೆ