ಕಾಳಿ ಸೇತುವೆ ಮುರಿದು ಬಿದ್ದ ಸುಂದರ ಸ್ವಪ್ನ!
ಕಾರವಾರವನ್ನು ಕರ್ನಾಟಕದ ಕಾಶ್ಮೀರ ಎಂದು ಬಣ್ಣಿಸಿದವರು ರವೀಂದ್ರನಾಥ ಠಾಗೂರ್. ರವೀಂದ್ರರ ಕುಟುಂಬಸ್ಥರೊಬ್ಬರು ಕಾರವಾರದಲ್ಲಿ ಅಂದರೆ ಅಂದಿನ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಿದ್ದರು ಎಂದು ಎಲ್ಲೋ ಓದಿದ ನೆನಪು. ಈ ಸಾಹಿತಿ ರವೀಂದ್ರರ ಹೆಸರನ್ನು ಕಾರವಾರದ ಕಡಲ ತೀರಕ್ಕೆ ನಾಮಕರಣ ಮಾಡಲಾಗಿದೆ. ಇದೇ ಕಾರವಾರದ ಕುರಿತು ಸಾಹಿತಿ ಜಯಂತ ಕಾಯ್ಕಿಣಿ ಕಾರವಾರದ ಎಲ್ಲಾ ರಸ್ತೆಗಳು ಸಮುದ್ರ ಸೇರುತ್ತವೆ ಎಂದು ಸೇರಿಸಿದ್ದಾರೆ. ಕಾರವಾರ ಅನೇಕರಿಗೆ ಪ್ರವಾಸಿ ತಾಣ ಆದರೆ ನಮ್ಮಂಥವರಿಗೆ ಆ ಊರು ಒಂದು ಇಮೋಶನ್. ನಮ್ಮ ಬಾಲ್ಯಕಾಲದ ಅಧ್ಭುತ ಚಿತ್ರಗಳಲ್ಲಿ … Continue reading ಕಾಳಿ ಸೇತುವೆ ಮುರಿದು ಬಿದ್ದ ಸುಂದರ ಸ್ವಪ್ನ!
Copy and paste this URL into your WordPress site to embed
Copy and paste this code into your site to embed