ಮಣ್ಣು ಕರಡದಿದ್ದರೆ ತೋಟ ನಾಶ. ಇದು ಮಲೆನಾಡ ಮಣ್ಣುಕರಡಿ ಕತೆ!

ಮಲೆನಾಡು ವೈಸಿಷ್ಟ್ಯಗಳ ತವರೂರು, ಮಲೆನಾಡಿಗೆ ಮಳೆಗಾಲವೆಂದರೆ.. ಹಬ್ಬ. ಮಳೆಪ್ರಾರಂಭವಾಗಿ ಇಳೆ ತೊಳೆದು ಸಂಬ್ರಮಿಸುವ ಕಾಲದಲ್ಲಿ ಭೂಮಿಯ ಆಳದಿಂದಲೂ ನೀರು ಸ್ರವಿಸತೊಡಗುತ್ತದೆ. ತನ್ನ ಒಡಲು ಸೇರಿದ ನೀರನ್ನು ಹೊರಹಾಕಲು ಶ್ರಮಿಸುವ ಭೂಮಿ ಕೊನೆಗೆ ಶರಣಾಗುವಾಗ ಶಿರೂರು, ವಯನಾಡ್‌ ನಂಥ ದುರಂತಗಳಾಗುತ್ತವೆ.ಈ ದುರಂತ ತಪ್ಪಿಸಲೆಂದೇ ಸೃಷ್ಟಿಯಾಗಿರು ತೊರೆ,ಹೊಳೆಗಳು ಹರಿದು ಭೂಮಿಯನ್ನು ಬಚಾವು ಮಾಡುತ್ತವೆ. ನೀವೀಗ ನೋಡುತ್ತಿರುವ ಧರೆ ನೈಸರ್ಗಿಕವಾಗಿ ಕುಸಿದದ್ದು. ಈ ಧರೆ ಜರಿದಾಗ ಏನೂ ಮಾಡದೆ ಸುಮ್ಮನಿದ್ದುಬಿಟ್ಟರೆ ಪಕ್ಕದ ತೋಟ ಪಟ್ಟಿ ತೊಳೆದುಹೋಗಿ  ಬಿಡುತ್ತದೆ. ಹಾಗಾಗಿ ಮಲೆನಾಡ ಜನ … Continue reading ಮಣ್ಣು ಕರಡದಿದ್ದರೆ ತೋಟ ನಾಶ. ಇದು ಮಲೆನಾಡ ಮಣ್ಣುಕರಡಿ ಕತೆ!