tangalaan – ತಂಗಳಾನ್‌ ಚಿತ್ರ ವಿಮರ್ಶೆ!

Coffee ವಿತ್ ಜಿ ಟಿಸಿನಿಮಾ ಮಾತು…. ಒಂದು ಸಿನಿಮಾದ ಒಟ್ಟಾರೆ ಗುರಿಯೇ ಪ್ರೇಕ್ಷಕರಿಗೆ ಮನರಂಜನೆ ಕೊಡುವುದು, ಅಲ್ಲೊಂದಿಲೊಂದು ಸಂದೇಶ ದಾಟಿಸುವುದು, ಟೈಮ್-ಪಾಸ್ʼಗೆ ಮಸಾಲೆಬೆರೆತ ಕಥೆ ಹೇಳುವುದು ಇದಿಷ್ಟೇ ಆಗಿ ಹೋಗಿರುವ ಕಾಲದೊಳಗೆ, ತಳಸಮುದಾಯಗಳ ಚಿತ್ರಗಳ ಜೊತೆಗೇ ಗುರುತಿಸಿಕೊಂಡು ಬಂದಿರುವ ನಿರ್ದೇಶಕ ಪಾ. ರಂಜಿತ್ ಇವೆಲ್ಲವುಗಳ ಆಚೆಗಿನ ಒಂದು ಅದ್ಭುತ ಸಾಧ್ಯತೆಯೊಂದನ್ನು ಶೋಧಿಸಿಕೊಂಡಿದ್ದಾರೆ. ಅದರ ಪ್ರತಿಫಲವೇ ರಂಜಿತ್ʼರ ಹೊಸ ಚಿತ್ರ ತಂಗಳಾನ್. ರಂಜಿತ್ ಹುಡುಕಿಕೊಂಡಿರುವ ಈ ಹೊಸ ಕಥೆ ಹೇಳುವ ಮಾದರಿ ಸುಲಭಕ್ಕೆ ಕೈಗೆ ಸಿಗುವಂಥದ್ದಲ್ಲ ಇಂಡಿಯಾದಂಥ ದೇಶದಲ್ಲಿ … Continue reading tangalaan – ತಂಗಳಾನ್‌ ಚಿತ್ರ ವಿಮರ್ಶೆ!