ಉಂಚಳ್ಳಿಯಲ್ಲಿ ಗಮನ ಸೆಳೆದ ನಾಟಿ ಹಬ್ಬ..

ನಾಟಿ ಹಬ್ಬವೊಂದು ಗಮನ ಸೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಂಚಳ್ಳಿಯಲ್ಲಿ. ಸಾಂಪ್ರದಾಯಿಕ ಹಬ್ಬಗಳನ್ನು ಕೇಳಿ, ನೋಡಿರುವ ಜನರಿಗೆ ಇದೇನು ನಾಟಿ ಹಬ್ಬ ಎನ್ನುವ ಪ್ರಶ್ನೆ ಏಳಬಹುದು. ಹೌದು ಈ ಕೆಳಗಿನ ವಿಡಿಯೋ ಗಳನ್ನು ನೋಡಿ. ವೈಟ್‌ ಕಾಲರ್‌ ಜಾಬ್‌ ಮಾಡುವ ಜನರು ಗದ್ದೆಗಿಳಿದಂತೆ ಕಾಣುತ್ತಿದೆಯಲ್ಲವೆ? ಹೌದು ನಿಮ್ಮ ಗ್ರಹಿಕೆ ಸರಿ ಇಲ್ಲಿರುವ ಬಹುತೇಕ ಜನರು ಪ್ರತಿದಿನ ತಮ್ಮ ಕಚೇರಿಗಳಲ್ಲಿ ಕೂತು ಆಧುನಿಕ ವಸ್ತ್ರ ತೊಟ್ಟು ಕ್ಷೇತ್ರದಲ್ಲಿ ಓಡಾಡುವವರೇ. ಇವರಿಗೆ ಕೆಸರ ಗದ್ದೆಗೆ ಇಳಿಸಿದ್ದು ಶಿರಸಿಯ ಸ್ಕೋಡವೇಸ್‌ … Continue reading ಉಂಚಳ್ಳಿಯಲ್ಲಿ ಗಮನ ಸೆಳೆದ ನಾಟಿ ಹಬ್ಬ..