wild news….! ಜಿಂಕೆ, ಚಿರತೆ ಸಾವು!
ಜಿಂಕೆ ಬೇಟೆಯಾಡಿ ಕೊಂದ ಅರೋಪದ ಮೇಲೆ ಅರಣ್ಯ ಇಲಾಖೆಯವರು ಯಲ್ಲಾಪುರ ತಾಲೂಕಿನ ಮದನೂರು ಗ್ರಾಮದ ಹುಲಗೋಡಿನ ರಮೇಶ ನಾಗೇಶ ಗಾಂವ್ಕರ ಎಂಬಾತನನ್ನು ಬಂಧಿಸಿ ಆತನಿಂದ ಮನೆಯಲ್ಲಿಟ್ಟಿಧ್ಸ ಜಿಂಕೆ ಕಾಲು,ತಲೆ,ಚರ್ಮ,33 ಕೆ.ಜಿ ಮಾಂಸ ಹಾಗು ಮಾಂಸ ತಯಾರಿಸಲು ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. . ಈ ಕೃತ್ಯಯಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳನ್ನು ಬಂಧಿಸಲು ಅರಣ್ಯ ಇಲಾಖೆಯವರು ಬಲೆ ಬಿಸಿದ್ದಾರೆ.ಯಲ್ಲಾಪುರ ಉಪ ಸಂರಕ್ಷಣಾಧಿಕಾರಿಗಳಾದ ಹರ್ಷ ಬಾನು ಹಾಗು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ವಲಯ ಅರಣ್ಯ … Continue reading wild news….! ಜಿಂಕೆ, ಚಿರತೆ ಸಾವು!
Copy and paste this URL into your WordPress site to embed
Copy and paste this code into your site to embed