ನವರಾತ್ರಿ ವಿಶೇಶ….ಸಂಗೀತ ನಾಟಕ,ಯಕ್ಷಗಾನ
ನಾಡಿನಾದ್ಯಂತ ನವರಾತ್ರಿ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ. ಸಿದ್ದಾಪುರದ ಶಂಕರ ಮಠ ಮತ್ತು ಶಿರಸಿ ಮಾರಿಕಾಂಬಾ ದೇವಸ್ಥಾನಗಳು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನವರಾತ್ರಿ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಶಂಕರಮಠದಲ್ಲಿ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತಿವೆ. ಅ.೬ರಿಂದ ೧೨ ರ ವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲ ದಿನದ ಬಹುಮುಖಿ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಒಡ್ಡೋಲಗ ರಂಗಪರ್ಯಟನೆಯ ಈ ವರ್ಷದ ನಾಟಕ ಪ್ರದರ್ಶನದ ನಂತರ ಶಂಕರ ಮಠದಲ್ಲಿ ಸೋಮುವಾರ ಸಾಯಂಕಾಲ ಸಂಗೀತ … Continue reading ನವರಾತ್ರಿ ವಿಶೇಶ….ಸಂಗೀತ ನಾಟಕ,ಯಕ್ಷಗಾನ
Copy and paste this URL into your WordPress site to embed
Copy and paste this code into your site to embed