ವಿಭಾಗ ಮಟ್ಟದ ವಾಲಿಬಾಲ್‌ ಯಶಸ್ವಿ – ಶಿರಸಿ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ತಂಡಗಳು ರಾಜ್ಯಮಟ್ಟಕ್ಕೆ

ಸಿದ್ಧಾಪುರ, ಇಲ್ಲಿಯ ಐತಿಹಾಸಿಕ ನೆಹರೂ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪ್ರಾಥಮಿಕ & ಪ್ರೌಢಶಾಲೆಗಳ ವಿಭಾಗ ಮಟ್ಟದ ವಾಲಿಬಾಲ್‌ ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಇದೇ ಮೊದಲಬಾರಿ ಸಿದ್ದಾಪುರ ತಾಲೂಕಿನಲ್ಲಿ ನಡೆದ ವಿಭಾಗೀಯ ಮಟ್ಟದ ಕ್ರೀಡಾಕೂಟ ಸಂಘಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌ ನಾಯ್ಕ ನೇತೃತ್ವದ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ತಂಡ ಶಾಸಕ ಭೀಮಣ್ಣ ನಾಯ್ಕ ಮೇಲ್‌ ಉಸ್ತುವಾರಿಯಲ್ಲಿ ಈ ಕ್ರೀಡಾ ಕೂಟ ಆಯೋಜಿಸಿತ್ತು. ಮೊದಲ ದಿನದ ಕ್ರೀಡಾಕೂಟದ ಉದ್ಘಾಟನೆ ವೇಳೆ ಸುರಿದ ಭಾರಿ ಮಳೆ ತುಸು ಅಡಚಣೆ … Continue reading ವಿಭಾಗ ಮಟ್ಟದ ವಾಲಿಬಾಲ್‌ ಯಶಸ್ವಿ – ಶಿರಸಿ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ತಂಡಗಳು ರಾಜ್ಯಮಟ್ಟಕ್ಕೆ