ಸಿದ್ಧಾಪುರದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ…ಶಿರಸಿ ವ್ಯಕ್ತಿ ಬಂಧನ
ಖಾಸಗಿ,ಸಂಬಂಧ, ಆನ್ ಲೈನ್ ಸಂಪರ್ಕಗಳ ಪರಿಣಾಮ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು ಈ ಘಟನೆಯ ಆರೋಪಿ ಅತ್ಯಾಚಾರಿ ಎಂದು ಶಂಕಿಸಿದ ಪೊಲೀಸರು ಶಿರಸಿಯಲ್ಲಿ ತೌಸಿಫ್ ಎನ್ನುವವನ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಶಿರಸಿಯ ತೌಸಿಪ್ ಸಿದ್ಧಾಪುರದ ಕುಮಟಾ ರಸ್ತೆಯ ದೊಡ್ಡ ಹಳ್ಳಿ ಯ ೧೪ರ ಅಪ್ರಾಪ್ತೆ ಒಂದೇ ಸಮುದಾಯದ ಸಂಬಂಧಿಗಳಾಗಿದ್ದು ಇನಸ್ಟಾ ಗ್ರಾಂ ಮೂಲಕ ಸಂಪರ್ಕದಲ್ಲಿದ್ದರು. ಈ ಸಂಪರ್ಕ ನಿಕಟ ಸಂಬಂಧಕ್ಕೆ ತಿರುಗಿ ಬಾಲಕಿ ಗರ್ಭಿಣಿಯಾಗುತ್ತಲೇ ತೌಸಿಪ್ ಈ ಬಾಲಕಿ ಕರೆದೊಯ್ದು ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಿದ್ದಾಪುರಕ್ಕೆ ಕಳುಹಿಸುವವನಿದ್ದ … Continue reading ಸಿದ್ಧಾಪುರದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ…ಶಿರಸಿ ವ್ಯಕ್ತಿ ಬಂಧನ
Copy and paste this URL into your WordPress site to embed
Copy and paste this code into your site to embed