ಹೋರಾಟ,ಹೋರಾಟ…… ವ್ಯಸನಮುಕ್ತಕ್ಕಾಗಿ ಹೋರಾಟ

ಹೋರಾಟ, ಹೋರಾಟ ಸಾರಾಯಿ ವಿರುದ್ಧ ಹೋರಾಟ ಎಂದು ಫಲಕಗಳನ್ನು ಹಿಡಿದ ಸಮೂಹ ನಗರದಲ್ಲಿ ಓಡಾಡುತಿದ್ದಾಗ ಜನ ಕೆಲವು ಕ್ಷಣ ಕಿವಿಯರಳಿಸಿ ಕೇಳಿದರು, ಕಣ್ಣರಳಿಸಿ ನೋಡಿದರು. ಇದು ಸಾರಾಯಿ ವಿರುದ್ಧದ ಹೋರಾಟವಾಗಿತ್ತು. ಸಿದ್ದಾಪುರ ನೆಹರೂ ಮೈದಾನದಿಂದ ಹೊರಟ ಜಾಥಾ ಶಂಕರಮಠ ಸಮೀಪಿಸಿ ಸಮಾವೇಶಗೊಳ್ಳುವವರೆಗೆ ದೊಡ್ಡ ಸಮೂಹ ಜಾಥಾ ನಡೆಸಿ ದಣಿದಿತ್ತು. ಶಂಕರಮಠ ಆವರಣದಲ್ಲಿ ಸೇರಿದ ಈ ಸಮೂಹದಲ್ಲಿದ್ದ ಕೆಲವರು ವೇದಿಕೆಯೇರಿ ತಮ್ಮ ಪರಿವರ್ತನೆ ಹೇಳಿಕೊಂಡರು. ಮಹಿಳೆಯರು ತಮ್ಮ ಗಂಡ ಕುಡಿತ ಬಿಟ್ಟಮೇಲೆ ಈಗ ಪಕ್ಕಾ ಸಂಸಾರಿಯಾಗಿದ್ದಾರೆ ಎಂದು ಸಂಬ್ರಮ, … Continue reading ಹೋರಾಟ,ಹೋರಾಟ…… ವ್ಯಸನಮುಕ್ತಕ್ಕಾಗಿ ಹೋರಾಟ