ಭೂಮಿ ಹುಣ್ಣಿಮೆ ಚಿತ್ರ-ಲೇಖನ, ವಿಡಿಯೋಗಳು!

ಮಲೆನಾಡು ಮತ್ತು ಶೀಗೆ ಹುಣ್ಣಿಮೆ ಹಚ್ಚ ಹಸಿರಿನ ಕಾನನದ ನಡುವೆ ಒಂಟಿ ಮನೆಗಳು, ಮುಂದೆ ತುಳಸಿ ಕಟ್ಟೆ ನಾಲ್ಕಾರು ತೆಂಗಿನ ಮರಗಳ ತಗ್ಗಿನಲ್ಲಿ ಅಡಿಕೆ ಭತ್ತದ ಗದ್ದೆಗಳು, ಮನೆಯ ಹಿಂಬಾಗದಲ್ಲೇ ನಾಕು ಮಾರು ದೂರದಲ್ಲಿ ಮನೆಯ ಗೋಡೆಯನ್ನೇ ಚುಂಬಿಸುವ ಹೋಲುವ ದನದ ಕೊಟ್ಟಿಗೆ. ಕೂಗಳತೆ ದೂರದಲ್ಲಿ ಮತ್ತೊಂದು ಮನೆ ಇದು ವಿಶಿಷ್ಟವಾದ ಉತ್ತರ ಕನ್ನಡದ ಗ್ರಾಮೀಣ ವಾತಾವರಣ. ರೈತ ಕುಟುಂಬದಲ್ಲಿ ಜನಿಸಿದ ಹೆಮ್ಮೆಯನ್ನು ಬಾಲ್ಯದ ಮೂಲಕ ನೆನೆಸಿಕೊಂಡು ದೂರದ ಕಾಂಕ್ರೀಟ್ ಕಾಡಲ್ಲಿ ವೃತ್ತಿ ಬದುಕಿನ ಜಾಡನ್ನು ಬಿಡಿಸುತ್ತಿರುವ … Continue reading ಭೂಮಿ ಹುಣ್ಣಿಮೆ ಚಿತ್ರ-ಲೇಖನ, ವಿಡಿಯೋಗಳು!