ಎಲೆಚುಕ್ಕಿ ರೋಗ ನಿಯಂತ್ರಿಸದಿದ್ದರೆ ಅಪಾಯ!
ಅಡಕೆ ಬೆಳೆಗಾರ ಬೆಲೆಕುಸಿತದಿಂದ ಕಂಗಾಲಾಗುತ್ತಿರುವ ದಿನದಲ್ಲಿ ಅಡಕೆಗೆ ಅಂಟುತ್ತಿರುವ ಎಲೆಚುಕ್ಕಿ ರೋಗ ರೈತರ ಜಂಗಾಬಲ ಕುಗ್ಗಿಸತೊಡಗಿದೆ. ಅಡಕೆ ಗಿಡ-ಮರಗಳಿಗೆ ಬರುವ ಎಲೆಚುಕ್ಕಿ ರೋಗ ಸಾಂಕ್ರಾಮಿಕವಾಗಿದ್ದು ಅಡಕೆ ರಕ್ಷಣೆಗೆ ರೈತರು ಮಾಡುತ್ತಿರುವ ವೈಯಕ್ತಿಕ ಪ್ರಯತ್ನ ಫಲ ಕೊಡುತ್ತಿಲ್ಲ. ಅಡಕೆ ಬೆಳೆಯುವ ಪ್ರದೇಶಗಳಲ್ಲಿ ನೂರಾರು-ಸಾವಿರಾರು ಎಕರೆ ಅಡಕೆ ವಿಸ್ತರಣೆಯಾಗಿರುತ್ತದೆ. ಈ ಪ್ರದೇಶ ಏಕ ಅಥವಾ ಕೆಲವೇ ವ್ಯಕ್ತಿಗಳದ್ದಾಗಿದ್ದರೆ ಔಷಧಿ ಸಿಂಪಡಣೆ ಮಾಡಬಹುದು ಆದರೆ ವಿಸ್ತಾರವಾದ ಅಡಕೆ ಬೆಳೆ ಪ್ರದೇಶದಲ್ಲಿ ಹಲವು ರೈತರ ಜಮೀನಿರುವುದರಿಂದ ಕೆಲವರು ಔಷಧಿ ಸಿಂಪಡಿಸಿ ಕೆಲವರು ಬಿಟ್ಟರೆ … Continue reading ಎಲೆಚುಕ್ಕಿ ರೋಗ ನಿಯಂತ್ರಿಸದಿದ್ದರೆ ಅಪಾಯ!
Copy and paste this URL into your WordPress site to embed
Copy and paste this code into your site to embed