ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ….. ಇಲ್ಲಿಗೂ ಬರಲಿದೆ ಬುಲ್ಡೋಜರ್‌ ಕಾರ್ಯಾಚರಣೆ!

ಸಿದ್ಧಾಪುರ ನಗರದಲ್ಲಿ ಟ್ರ್ಯಾಫಿಕ್‌ ಸಮಸ್ಯೆ ಬಗ್ಗೆ ಯಾರು ಕ್ರಮಕೈಗೊಳ್ಳಬೇಕು, ಸಂಚಾರಿ ನಿಯಮ ಹೇಳುವ ಭಿತ್ತಿ ಫಲಕಗಳೆಲ್ಲಿ? ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? (ಪ.ಪಂ ಸಭೆಯ ಲೈವ್‌ ವಿಡಿಯೋ ನೋಡಲು samajamukhinews yOutube channel & samaajamukhi fb page ನೋಡಿ) ಸಿಬ್ಬಂದಿಗಳು ಬೆಳಿಗ್ಗೆ ಬಂದು ಸಾಯಂಕಾಲ ಮನೆಗೆ ಹೋದರೆ ಆಯಿತೆ ನಿಮ್ಮ ಕೆಲಸ? ಕೆಲಸ ಮಾಡತೀರೋ? ಜಾಗ ಖಾಲಿ ಮಾಡತೀರೋ? ಪ್ಲೆಕ್ಸ್‌, ಬ್ಯಾನರ್‌ ಗಳ ಮೇಲೆ ವಿಧಿಸಿದ ತೆರಿಗೆ ಮೊತ್ತ ಎಷ್ಟು? … Continue reading ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ….. ಇಲ್ಲಿಗೂ ಬರಲಿದೆ ಬುಲ್ಡೋಜರ್‌ ಕಾರ್ಯಾಚರಣೆ!