ತಾಳ್ಮೆ-ಛಲ, ಹೋರಾಟ, ಸ್ವಾಭಿಮಾನದ ಬಂಗಾರಪ್ಪ

ತಾಳ್ಮೆ- ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ೯೦ ರ ದಶಕದ ಆದಿ, ಎಸ್.‌ ಬಂಗಾರಪ್ಪ ಮಂತ್ರಿ, ಮುಖ್ಯಮಂತ್ರಿ, ಸಂಸದ ಯಾವ ಹುದ್ದೆಯಲ್ಲಿದ್ದರೂ ಅವರ ಶೆಟ್ಲ ಬೆಡಮಿಂಟನ್‌ ಆಟ ಬಿಟ್ಟವರಲ್ಲ ಮುಂಜಾನೆ ೨ ತಾಸು, ಸಮಯ ಸಿಕ್ಕರೆ ಸಾಯಂಕಾಲ ಕೂಡಾ ಒಂದು ತಾಸು ಆಡುವುದನ್ನು ಕಡ್ಡಾಯ ನಿಯಮವೆಂಬಂತೆ ಅನುಸರಿಸುತಿದ್ದರು. ಒಂದು ಮುಸ್ಸಂಜೆ ಸಮಯ ಬಂಗಾರಪ್ಪ ರಾಜಕೀಯ ಜಂಜಡ, ಒತ್ತಡ ಮೀರಲು ಪಣತೊಟ್ಟಂತೆ ಬೆಡಮಿಂಟನ್‌ ಆಡುತಿದ್ದ ವೇಳೆ ಅವರ ಆಪ್ತರೊಬ್ಬರು ಕೋರ್ಟ್‌ ಬಳಿ ಬಂದರು. ಹೀಗೆ ಆಟದ ವೇಳೆ ಯಾರೂ ಬರುತ್ತಿರಲಿಲ್ಲ ಸಾಮಾನ್ಯವಾಗಿ, … Continue reading ತಾಳ್ಮೆ-ಛಲ, ಹೋರಾಟ, ಸ್ವಾಭಿಮಾನದ ಬಂಗಾರಪ್ಪ