ಎನ್.ಡಿ.ಎ. ಪಕ್ಷಪಾತ,ಬಿ.ಜೆ.ಪಿ. ಕಾರಸ್ಥಾನಕ್ಕೆ ತಕ್ಕ ಉತ್ತರ
ಪ್ರಧಾನಿ ಮೋದಿ ದೊಡ್ಡ ಹೂಡಿಕೆಗಳನ್ನು ಗುಜರಾತ್ ಗೆ ವರ್ಗಾಯಿಸುತ್ತಾ ಇತರ ರಾಜ್ಯಗಳಿಗೆ ಅನ್ಯಾಯ ಮಾಡುತಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಗುಜರಾತ್ ಪ್ರೀತಿಯ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪ್ರಧಾನಿಯವರ ಈ ವಿಶೇಶ ಪ್ರೀತಿಯಿಂದಾಗಿ ಇತರ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ದೇಶಪಾಂಡೆ ಸಿದ್ಧಾಪುರದಲ್ಲಿ samajamukhi.net ಡಿಜಿಟಲ್ ಪ್ರತಿನಿಧಿ ಜೊತೆ ಮಾತನಾಡಿ ದೇಶದ ಪ್ರಗತಿಯಲ್ಲಿ ಕೈಗಾರಿಕೆಗಳ ಪಾತ್ರ ದೊಡ್ಡದು ಆದರೆ ಎನ್.ಡಿ.ಎ. … Continue reading ಎನ್.ಡಿ.ಎ. ಪಕ್ಷಪಾತ,ಬಿ.ಜೆ.ಪಿ. ಕಾರಸ್ಥಾನಕ್ಕೆ ತಕ್ಕ ಉತ್ತರ
Copy and paste this URL into your WordPress site to embed
Copy and paste this code into your site to embed