ಕಣಸೆಯಲ್ಲಿ ೯ ರಿಂದ ೧೨ ರ ವರೆಗೆ ಕಾರ್ಯಕ್ರಮ….ವೀರಭದ್ರ ದೇವಾಲಯ ಲೋಕಾರ್ಪಣೆ
ಸಿದ್ದಾಪುರಕ್ಕೆ ಸಮೀಪದ ಸಾಗರ ತಾಲೂಕಿನ ಕಣಸೆಯ ವೀರಭದ್ರ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ನಾಲ್ಕು ದಿನಗಳ ಕಾರ್ಯಕ್ರಮ ನಡೆಯಲಿದೆ. ನವೆಂಬರ್ ೯ ರಿಂದ ೧೨ ರ ವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕೊನೆಯ ೧೨-೧೧ ರ ಮಂಗಳವಾರ ಮಧ್ಯಾನ್ಹ ೧೨ ಗಂಟೆಗೆ ಧರ್ಮಸಭೆ ನಡೆಯಲಿದೆ. ಈ ಧರ್ಮಸಭೆಗೆ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಜಡೆ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಿಗಂದೂರು ರಾಮಪ್ಪ ದಿವ್ಯ ಸಾನಿಧ್ಯ ವಹಿಸಲಿದ್ದು ಕಾಗೋಡು ತಿಮ್ಮಪ್ಪ, ಮಧುಬಂಗಾರಪ್ಪ,ಬಿ.ವೈ ರಾಘವೇಂದ್ರ, ಭೀಮಣ್ಣ … Continue reading ಕಣಸೆಯಲ್ಲಿ ೯ ರಿಂದ ೧೨ ರ ವರೆಗೆ ಕಾರ್ಯಕ್ರಮ….ವೀರಭದ್ರ ದೇವಾಲಯ ಲೋಕಾರ್ಪಣೆ
Copy and paste this URL into your WordPress site to embed
Copy and paste this code into your site to embed