ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ವೈದ್ಯರ ನಿರ್ಲಕ್ಷದಿಂದ ಇತ್ತೀಚೆಗೆ ಮೃತಪಟ್ಟ ಹೊಸೂರಿನ ವಿನೋದಾ ಹಾಗೂ ಕೋಣೆಗದ್ದೆಯ ಜ್ಯೋತಿ ಯವರ ಮನೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶನಿವಾರ ಭೇಟಿ ನೀಡಿ ಎರಡು ಕುಟುಂಬಕ್ಕೂ ತಲಾ 50 ಸಾವಿರ ಧನಸಹಾಯ ಮಾಡುವ ಮೂಲಕ ಧೈರ್ಯ ತುಂಬಿದರು. ಪಟ್ಟಣದ ಹೊಸೂರಿನ ವಿನೋದಾ ಇವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನುಡಿದಂತೆ 50 ಸಾವಿರ ಹಣ ನೀಡಿ ಧೈರ್ಯ ತುಂಬಿದರು. ಅದೇ ರೀತಿ ಕೋಣನಗದ್ದೆಯ ಜ್ಯೋತಿ ಮನೆಗೂ ಸಹ ಭೇಟಿ ನೀಡಿ … Continue reading ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ನೀಡಿದ ಶಾಸಕ ಭೀಮಣ್ಣ