ಬೈಕ್-‌ ಕಾರ್‌ ನಡುವೆ ಅಪಘಾತ ಬೈಕ್‌ ಸವಾರ ಮೃತ್ಯು

ಸಿದ್ದಾಪುರ : ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಹಿಸಿ ಬೈಕ್ ಸವಾರ ಗಂಭೀರ ಗಾಯಗೊಂಡು ಗಾಯಾಳವನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಗಾಯಗೊಂಡ ಬೈಕ್ ಸವಾರ ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ನಡೆದಿದೆ.ಸುರೇಶ ಹುಚ್ಚ ನಾಯ್ಕ ಸುಂಕತ್ತಿ ಮೃತ ದುರ್ದೇವಿಯಾಗಿದ್ದಾನೆ. ಸಿದ್ದಾಪುರದ ಹಲಗೇರಿಯಲ್ಲಿ ಗ್ರಾಮ ಒನ್ ನಡೆಸುತ್ತಿದ್ದ ಸುರೇಶ ಸಿದ್ದಾಪುರದಿಂದ ಹಲಗೇರಿ ಕಡೆಗೆ ಹೋಗುತ್ತಿರುವಾಗ ಪಟ್ಟಣ ವ್ಯಾಪ್ತಿಯ ಜೋಗ ರಸ್ತೆಯ ಲಕ್ಷ್ಮಿನಗರ ಬಳಿ ಶುಕ್ರವಾರ ಬೆಳಿಗ್ಗೆ ಘಟನೆ ಸಂಭವಹಿಸಿದೆ.ಮೃತ ಸುರೇಶ ಓರ್ವ ರಾಜ್ಯ ಮಟ್ಟದ … Continue reading ಬೈಕ್-‌ ಕಾರ್‌ ನಡುವೆ ಅಪಘಾತ ಬೈಕ್‌ ಸವಾರ ಮೃತ್ಯು