ಕ್ಯಾದಗಿ ಅಳ್ಳಿಮಕ್ಕಿಯಲ್ಲಿ ಚಿರತೆ ಚರ್ಮ ವಶ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಕ್ಯಾದಗಿ ಅಳ್ಳಿಮಕ್ಕಿಯಲ್ಲಿ ಚಿರತೆ ಚರ್ಮ ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಮುಂದಿನ ಕ್ರಮ ಜರುಗಿಸಿದೆ.ಇಂದು ದಾಂಡೇಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಸಿದ್ಧಾಪುರ ಕ್ಯಾದಗಿ ಅಳ್ಳಿಮಕ್ಕಿಯ ನಾರಾಯಣ ನಾಯ್ಕ ಮನೆಯ ಮೇಲೆ ದಾಳಿ ನಡೆಸಿ ಚಿರತೆಯ ಚರ್ಮ ಪತ್ತೆಮಾಡಿ ಸೂಕ್ತ ಕ್ರಮ ಜರುಗಿಸಿತು. ಅರಣ್ಯ ಸಂಚಾರಿ ದಳದ ಪಿ.ಎಸ್.‌ ಐ. ಯಲ್ಲಪ್ಪ ಎಸ್.‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಹುಕಾಂತ್‌ ನಾಯಕ್‌ ಪ್ರಶಾಂತ್‌ ನಾಯಕ, ಗುರುರಾಜ್‌ ಮಡಿವಾಳ ಮಂಜುನಾಥ ಪಟಗಾರ್‌ ಸತೀಶ್‌ ಗುಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. … Continue reading ಕ್ಯಾದಗಿ ಅಳ್ಳಿಮಕ್ಕಿಯಲ್ಲಿ ಚಿರತೆ ಚರ್ಮ ವಶ