smk- ಎಂದೂ ಮರೆಯದ ನೆನಪು‌ ಮದ್ದೂರ ಕೃಷ್ಣ !‌ ನಮ್ಮೆದೆಗಳ ಶಾಶ್ವತ ಶಿಲಾಶಾಸನ!!

ಈ ಕೃಷ್ಣ ಆಕೃಷ್ಣ ನಂತೆ ಕಪ್ಪು ಸುಂದರನಲ್ಲ….ಗೋದಿ ಬಣ್ಣ ಸಾಧಾರಣ ಮೈಕಟ್ಟು ಶಿಸ್ತು, ಸಂಯಮ,ಮೌನ ಗಳೆಲ್ಲಾ ಘನತೆವೆತ್ತಂಥ ವ್ಯಕ್ತಿತ್ವ. ನಾವೆಲ್ಲ ಆಗಲೇ ಬೆಂಗಳೂರಿಗೆ ಕಾಲಿಟ್ಟಿದ್ದು ಈಗಿನ ಶಿವಮೊಗ್ಗದಷ್ಟು ಜನದಟ್ಟಣೆ, ವಾಹನ ಸಂಚಾರವಿದ್ದಿದ್ದ ಬೆಂಗಳೂರು ಯಾವಾಗಲೂ ಮಲಗುವುದೇ ಇಲ್ಲ ಎನ್ನುವ ವೈಭವೀಕರಣ ಓದಿ-ಕೇಳಿ ಬೆಂಗಳೂರಿಗೆ ತೆರಳಿದ್ದ ನಮಗೆ ಶಿವಾಜಿನಗರ, ಕಾಟನ್‌ ಪೇಟೆ, ಬಳೆ ಪೇಟೆ, ಕೆ.ಆರ್.‌ ಮಾರ್ಕೆಟ್‌ ಅಲ್ಲೆಲ್ಲಾ ಒಬ್ಬೊಬ್ಬರೇ ಸುತ್ತಾಡಬಾರದು! ಎನ್ನುವ ಎಚ್ಚರಿಕೆಯ ಕಾಲ. ಆಗಲೇ ಮದ್ದೂರಿನ ಮದ್ದುಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅದಕ್ಕಿಂತ ತುಸು ಹಿಂದೆ ಜನತಾದಳದ … Continue reading smk- ಎಂದೂ ಮರೆಯದ ನೆನಪು‌ ಮದ್ದೂರ ಕೃಷ್ಣ !‌ ನಮ್ಮೆದೆಗಳ ಶಾಶ್ವತ ಶಿಲಾಶಾಸನ!!