ಶಾ, ರವಿ ನಡವಳಿಕೆ ಬಿಜೆಪಿಯ ಸಂಸ್ಕೃತಿಗೆ ಹಿಡಿದ ಕೈಗನ್ನಡಿ: ಮಾಧವ ನಾಯಕ

ಕಾರವಾರ: ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ತುಚ್ಛವಾಗಿ ಮಾತನಾಡುತ್ತಾರೆ. ವಿಧಾನ ಪರಿಷತ್ ಸದಸ್ಯರಾಗಿ ಸದನದಲ್ಲೇ ಮಹಿಳಾ ಸಚಿವೆಯ ಬಗ್ಗೆ ಸಿ.ಟಿ.ರವಿ ನಾಲಿಗೆ ಹರಿಬಿಡುತ್ತಾರೆ. ಇದೇನಾ ಬಿಜೆಪಿ ಸಂಸ್ಕೃತಿ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಪ್ರಶ್ನಿಸಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ ಕಲಿಯುಗದ ದೇವರಿದ್ದಂತೆ. ದಲಿತ ಸಮುದಾಯದಲ್ಲಿ ಹುಟ್ಟಿ, ಅದೆಷ್ಟೋ ಸಾಮಾಜಿಕ ಸಮಸ್ಯೆಗಳನ್ನ ಅನುಭವಿಸಿದರೂ, ಜಗತ್ತೇ ಕೊಂಡಾಡುವಂಥ ಬೃಹತ್ ಸಂವಿಧಾನ ನೀಡಿದ ಅವರು ಬರೆದ ಸಂವಿಧಾನದ ಅಡಿಯಲ್ಲೇ … Continue reading ಶಾ, ರವಿ ನಡವಳಿಕೆ ಬಿಜೆಪಿಯ ಸಂಸ್ಕೃತಿಗೆ ಹಿಡಿದ ಕೈಗನ್ನಡಿ: ಮಾಧವ ನಾಯಕ