ಒಂಟಿ ಮನೆ ಮಹಿಳೆ ಕೊಲೆ : ಹೆಚ್ಚಿದ ಆತಂಕ

ಸಿದ್ಧಾಪುರ (ಉ.ಕ.) ಸೊರಬಾ ರಸ್ತೆ ಬಸವನಗಲ್ಲಿಯಲ್ಲಿಇಂದು ಬೆಳಕಿಗೆ ಬಂದ ಎರಡು ದಿವಸಗಳ ಹಿಂದೆ ನಡೆದಿರಬಹುದಾದ ಒಂಟಿ ಮನೆ ವೃದ್ಧೆ ಕೊಲೆ ಸಾರ್ವಜನಿಕರಲ್ಲಿ ಆತಂಕ ಹುಟ್ಟುಹಾಕಿದೆ. ಸೊರಬಾ ರಸ್ತೆಯ ಪಿಗ್ಮಿ ಏಜೆಂಟ್‌ ಗೀತಮ್ಮ ಯಾನೆ ಗೀತಾ ಕುಂಡೇಕರ್‌ ಸೋಮುವಾರ ರಾತ್ರಿ ಕೊಲೆಯಾಗಿದ್ದಾರೆ. ( ಈ ಬಗ್ಗೆ ಅವರ ಅಳಿಯ ರಾಘವೇಂದ್ರ ನಾಯ್ಕ ದೂರು ನೀಡಿದ್ದಾರೆ.) ಈ ಕೊಲೆಯ ಬಗ್ಗೆ ವಿಳಂಬವಾಗಿ ವಿಷಯ ತಿಳಿಯಲು ಕಾರಣ ಅವರು ಒಬ್ಬಂಟಿಯಾಗಿ ವಾಸಿಸುತಿದ್ದುದ್ದು. ಗೀತಾ ಕುಂಡೇಕರ್‌ ಶಿರಸಿ ಬಚವಾಂಗ್‌ ನ ಪ್ರಭಾಕರ್‌ ಕುಂಡೇಕರ್‌ … Continue reading ಒಂಟಿ ಮನೆ ಮಹಿಳೆ ಕೊಲೆ : ಹೆಚ್ಚಿದ ಆತಂಕ