koಲೆಗಾರನ ಹಿಂದೆ ಪೊಲೀಸ್‌ ಬಲೆ! ಬೀರಗುಂಡಿ ಭೂತನಿಗೆ ಮೊರೆ ಹೋಗಿದ್ದ ಪೊಲೀಸ್!

ಶಾಂತ, ಸಮೃದ್ಧ ಸಿದ್ಧಾಪುರದಲ್ಲಿ ಡಿ.೨೩ ರ ರಾತ್ರಿ ನಡೆದ ಕೊಲೆಪ್ರಕರಣ ಬೆಳಕಿಗೆ ಬಂದಿದ್ದು ೨೫ ರ ಮುಂಜಾನೆ. ಹಿಂದಿನ ದಿನದ ಹಾಲಿನ ಪಾಕೆಟ್‌ ಹೊರಗೆ ಬಿದ್ದದ್ದನ್ನು ಕಂಡು ಹಾಲು ಮಾರುವವ ಇತರರಿಗೆ ವಿಷಯ ತಿಳಿಸುತ್ತಾನೆ. ನಂತರ ಸಂಬಂಧಿಗಳು ಪೊಲೀಸರು ಸೇರಿ ಒಳ ಹೋದಾಗ ಪಿಗ್ಮಿ ಏಜೆಂಟ್‌ ಗೀತಾ ಸಾವನ್ನಪ್ಪಿರುವುದು ಗಮನಕ್ಕೆ ಬರುತ್ತದೆ. ವಿಷಯ ತಿಳಿದ ಜನ ಸೊರಬಾ ರಸ್ತೆಯ ದೋಶೆಟ್ಟಿ ಚಾಳ್‌ ಬಳಿ ಸೇರತೊಡಗುತ್ತಾರೆ. ಹೀಗೆ ಹೆಣ (ಹತ್ಯೆ) ನೋಡಲು ಬಂದವರಲ್ಲಿ ಆರೋಪಿ ಅಭಿಜಿತ್‌ ಗಣಪತಿ ಮಡಿವಾಳ … Continue reading koಲೆಗಾರನ ಹಿಂದೆ ಪೊಲೀಸ್‌ ಬಲೆ! ಬೀರಗುಂಡಿ ಭೂತನಿಗೆ ಮೊರೆ ಹೋಗಿದ್ದ ಪೊಲೀಸ್!