ಮಳೆಯಂತೆ ಬಾ…. ಕನ್ನಡ ವೈರಲ್‌ ಹಾಡು!

https://www.kannadaprabha.com/videos/2024/Dec/31/maleyanthe-baa-video-song ನಟ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ 2 ಚಿತ್ರದ ‘ಮಳೆಯಂತೆ ಬಾ’ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಚಿತ್ರವನ್ನು ನಾಗೇಶೇಖರ್ ನಿರ್ದೇಶಿಸಿದ್ದಾರೆ.