ಫೆ.೧೧ ರಿಂದ ಗುತ್ತಿ ಕಾನಗೋಡು ಮಾರಿ ಜಾತ್ರೆ

ಸಿದ್ಧಾಪುರ,ಜ.೦೨- ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ಶ್ರೀ ಮಾರಿಕಾಂಬಾ ದೇವಾಲಯದ ಜಾತ್ರಾ ಮಹೋತ್ಸವ ಫೆ೧೧ರಿಂದ ೧೮ ರ ವರೆಗೆ ವಿಜೃಂಬಣೆಯಿಂದ ನಡೆಯಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಜಾತ್ರಾ ಸಮೀತಿ ಸದಸ್ಯರು ಈ ಬಗ್ಗೆ ವಿವರ ನೀಡಿ ಜಾತ್ರೆಯ ಹಂಗಾಮಿ ಅಂಗಡಿಗಳ ಜಾಗ ಲಿಲಾವು ಜ.೨೭ ರಂದು ನಡೆಯಲಿದ್ದು ಅಂಗಡಿ-ಮುಂಗಟ್ಟು ಖರೀದಿ ಮಾಡುವವರು, ಮಾರಿಕಾಂಬಾ ದೇವಿ ಭಜಕರಿಗೆ ಆಮಂತ್ರಣ ನೀಡಿದರು. ಬೃಹತ್‌ ಕೆರೆಯ ಉಪಯೋಗ ಪಡೆದು ಜಲಕ್ರೀಡೆ, ಇತರ ಮನೋರಂಜನಾ ವ್ಯವಸ್ಥೆಗಳು, ಸಾಂಸ್ಕೃತಿಕ … Continue reading ಫೆ.೧೧ ರಿಂದ ಗುತ್ತಿ ಕಾನಗೋಡು ಮಾರಿ ಜಾತ್ರೆ