ಕಾವ್ಯ…. ಪ್ರೀತಿಯನರಸಿ!‌ (ಒಂದು ಕವಿಗೋಷ್ಠಿಯ ಆಶಯ ಭಾಷಣ)

ಕೆಲವು ದಿವಸಗಳ ಹಿಂದೆ ಶಿರಸಿಯಲ್ಲಿ ಅಭೂತಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತಲ್ಲ ಅಲ್ಲಿ ಸಾಹಿತಿಯೊಬ್ಬರು ಕವಿಗೋಷ್ಠಿಯ ಆಶಯ ಭಾಷಣ ಮಾಡಿ ಕವನಗಳು ಭೂತವನ್ನು ಬಿಂಬಿಸಬೇಕು!. ರಾಮಾಯಣ, ಮಹಾಭಾರತ ಆಧಾರಿತವಾಗಿಯೇ ಕವನ ರಚಿಸಬೇಕು ಎಂಬಿತ್ಯಾದಿ ಸನಾತನವಾದಿ ಫರ್ಮಾನು ಹೊರಡಿಸಿಬಿಟ್ಟಿದ್ದರು. ಅದಕ್ಕೆ ಆ ಕ್ಷಣದಲ್ಲಿ ಚುಟುಕು ಪ್ರತಿಕ್ರೀಯೆ ಮೂಲಕ ನಾನಂತೂ ಪ್ರತಿಕ್ರೀಯಿಸಿದ್ದೆ. ಆಗ ನನಗೆ ನೆನಪಾದದ್ದು ಜಿಡ್ಡು ಕೃಷ್ಣ ಮೂರ್ತಿಯವರ ‘burn ramayana and mahabharata,s write your own, ಸುಟ್ಟುಬಿಡಿ ನಿಮ್ಮ ಮಹಾಕಾವ್ಯ ಧರ್ಮಗ್ರಂಥಗಳನ್ನು ನಿಮ್ಮದೇ ಬರೆದು … Continue reading ಕಾವ್ಯ…. ಪ್ರೀತಿಯನರಸಿ!‌ (ಒಂದು ಕವಿಗೋಷ್ಠಿಯ ಆಶಯ ಭಾಷಣ)