ಸಾಹಿತ್ಯದ ಚಿಂತನೆಗಳ ಜಾರಿಯಿಂದ ಸಮಾಜಕ್ಕೆ ಒಳಿತು

ಮೊಬೈಲ್‌ ಮತ್ತು ಇಂಗ್ಲೀಷ್‌ ಹೊಸ ಪೀಳಿಗೆಯನ್ನು ಪರಾವಲಂಬಿ ಮಾಡುತ್ತಿದೆ ಎಂದು ಎಚ್ಚರಿಸಿರುವ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಹಳೆಯದನ್ನು ಉಳಿಸಿಕೊಂಡು ಹೊಸತನ್ನು ಸೃಷ್ಟಿಸುವ ಅಭಿವೃದ್ಧಿ ಮೂಲಕ ಪ್ರಸ್ತುತ ಸವಾಲುಗಳಿಗೆ ಉತ್ತರ ಹುಡುಕಬೇಕು ಎಂದಿದ್ದಾರೆ. ಸಿದ್ಧಾಪುರ ಶಂಕರಮಠದಲ್ಲಿ ಸಿದ್ಧಾಪುರ ತಾಲೂಕಾ ೭ ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೊಸ ಪುಸ್ತಕಗಳ ಬಿಡುಗಡೆ ಮೂಲಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ ಸಾಹಿತಿಗಳ ಚಿಂತನೆಗಳು ಕಾರ್ಯರೂಪಕ್ಕೆ ಬರುವ ಬಗ್ಗೆ ಯೋಚಿಸಬೇಕು ಎಂದರು. … Continue reading ಸಾಹಿತ್ಯದ ಚಿಂತನೆಗಳ ಜಾರಿಯಿಂದ ಸಮಾಜಕ್ಕೆ ಒಳಿತು