ಅಯ್ಯಪ್ಪ ಜಾತ್ರೆ ದುರ್ಘಟನೆ…… ಸಂಪೂರ್ಣ ವಿವರ! samajamukhi.net exclusive…..

೨೦೨೫ ರ ಸಿದ್ಧಾಪುರ ವಾರ್ಷಿಕ ಅಯ್ಯಪ್ಪ ಸ್ವಾಮಿ ಜಾತ್ರೆ ದುರ್ಘಟನೆಯೊಂದಿಗೆ ಮುಕ್ತಾಯ ಕಂಡಿದೆ. ಮಂಗಳವಾರ ಸಾಯಂಕಾಲ ೭.೩೦ ರ ಸುಮಾರಿಗೆ ವಾಹನನಿಷೇಧಿತ ಅಯ್ಯಪ್ಪ ಜಾತ್ರೆಯ ಚಂದ್ರಗುತ್ತಿ ರಸ್ತೆಗೆ ಪೊಲೀಸ್‌ ತಡೆಗೋಡೆಗಳನ್ನು ಉಜ್ಜಿಕೊಂಡು ಹೋದ ಪೋರ್ಡ್‌ ಇಕೋ ಸ್ಪೋರ್ಟ್‌ ವಾಹನ ಒಂದು ಸಾವು ಹಾಗೂ ೮ ಜನರಿಗೆ ಗಾಯಗೊಳಿಸಿದೆ. ಸಿದ್ದಾಪುರ ಕಲಕೊಪ್ಪದ ಯುವತಿ ದೀಪಾ ಗೊಂಡ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಗಿಸುತ್ತಿರುವ ವೇಳೆ ಕೊನೆಯ ಉಸಿರೆಳೆದಿದ್ದಾಳೆ. ಈ ನತದೃಷ್ಟೆಯ ಶವ ಸಂಸ್ಕಾರ ಮಂಗಳವಾರ ಅಪರಾನ್ಹ ನಡೆದಿದೆ. … Continue reading ಅಯ್ಯಪ್ಪ ಜಾತ್ರೆ ದುರ್ಘಟನೆ…… ಸಂಪೂರ್ಣ ವಿವರ! samajamukhi.net exclusive…..