ಈ ವರ್ಷದ ಶಿವರಾತ್ರಿಗೆ ಸತ್ಯನಾರಾಯಣ ವೃತವಿಲ್ಲ…..

ಸಿದ್ಧಾಪುರ ತಾಲೂಕಿನ ದೀವರ ಮಠ ತರಳಿಯಲ್ಲಿ ಪ್ರತಿವರ್ಷ ಶಿವರಾತ್ರಿಯಲ್ಲಿ ನಡೆಯುತಿದ್ದ ಸಾಮೂಹಿಕ ಸತ್ಯನಾರಾಯಣ ವೃತ ಈ ವರ್ಷ ನಡೆಯುತ್ತಿಲ್ಲ ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ತರಳಿ ಮಠದ ಟ್ರಸ್ಟ್‌ ಸಮೀತಿ ತಜ್ಞರ ಸಲಹೆಯಂತೆ ಈ ವರ್ಷ ಸತ್ಯನಾರಾಯಣ ವೃತವನ್ನು ಶಿವರಾತ್ರಿ ಬದಲು ಬೇರೆ ದಿನ ನಡೆಸಲು ತೀರ್ಮಾನಿಸಲಾಗಿದೆ. ಎಂದು ತಿಳಿಸಿದೆ. ಈ ವರ್ಷದ ಶಿವರಾತ್ರಿಯಂದು ಶಿವಾಲಯದ ಪ್ರತಿಷ್ಠಾಪನೆ ನಡೆಯಲಿದೆ ಎಂದು ತಿಳಿಸಿದ ತರಳಿಮಠ ಟ್ರಸ್ಟ್‌ ಸಮೀತಿ ಅಧ್ಯಕ್ಷ ಎನ್.ಡಿ.ನಾಯ್ಕ ಐಸೂರು ಜ.೨೧ … Continue reading ಈ ವರ್ಷದ ಶಿವರಾತ್ರಿಗೆ ಸತ್ಯನಾರಾಯಣ ವೃತವಿಲ್ಲ…..