ಬೆಂಕಿ ಎಚ್ಚರವಿರಲಿ…ಜಾಗೃತೆ

ಸಿದ್ದಾಪುರ: ಕಳೆದ ಒಂದು ವಾರದೊಳಗೆ ತಾಲೂಕಿನ ವಿವಿಧೆ ಡೆ ಬೆಂಕಿ ಅವಘಡಗಳು ಸಂಭವಿಸಿದ್ದು, ಬೇಸಿಗೆಯಲ್ಲಿ ಸಾರ್ವಜನಿಕರು ಬೆಂಕಿಯ ಕುರಿತು ತುಂಬಾ ಜಾಗೃತರಾಗಿರಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಎಚ್ದಚರಿಸಿದರು.ಇಲ್ಲಿಯ ತಾಲೂಕಾ ಆಡಳಿತ ಸೌಧದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಆಯೋಜಿಸಿದ್ದ ಫೈರ್ ಸೇಪ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿನ ಚಂದ್ರಘಟಗಿಯಲ್ಲಿ ಕೊಟ್ಟಿಗೆಗೆ ಬೆಂಕಿ ತಗುಲಿ ಏಳು ಹಸುಗಳು ಧಾರುಣ ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ರೈತರು ಜಾನುವಾರುಗಳ ಒಣಹುಲ್ಲನ್ನು ಕೊಟ್ಟಿಗೆಯಿಂದ ದೂರದಲ್ಲಿ ಸಂಗ್ರಹಿಸಿಟ್ಟುಕೊಂಡರೆ ದನಕರುಗಳ ಜೀವ … Continue reading ಬೆಂಕಿ ಎಚ್ಚರವಿರಲಿ…ಜಾಗೃತೆ