ಜಿಲ್ಲಾಡಳಿತದ ಕಾಟಾಚಾರದ ಕೆಲಸ! ಸರ್ಕಾರದಕಾನೂನು ಬಾಹೀರ ನಡವಳಿಕೆ?

ಉಪವಿಭಾಗಾಧಿಕಾರಿಗಳ ನೇತೃತ್ವ ಮತ್ತು ಅಧ್ಯಕ್ಷತೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅರ್ಜಿಗಳ ಪುನರ್‌ ಪರಿಶೀಲನೆ ಕೆಲಸವನ್ನು ಜಿಲ್ಲಾಡಳಿತ ಕಾಟಾಚಾರದ ಕೆಲಸವೆಂಬಂತೆ ನಿರ್ವಹಿಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ೨೦೦೫-೬ರ ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಕಾಯಿದೆ ಜಾರಿಗೆ ಗ್ರಾಮ ಮಟ್ಟ ಮತ್ತು ಉಪವಿಭಾಗಮಟ್ಟಗಳಲ್ಲಿ ಅತಿಕ್ರಮಣದಾರರ ಅರ್ಜಿ ಸ್ವೀಕರಿಸಿ ಅವೈಜ್ಞಾನಿಕವಾಗಿ ತಿಸ್ಕರಿಸಲಾಗಿತ್ತು. ಈ ಬಗ್ಗೆ ಅರ್ಜಿ ಪುನರ್‌ ಪರಿಶೀಲನೆಯ ಪ್ರಕ್ರೀಯೆ ಉತ್ತರ ಕನ್ನಡ ಜಿಲ್ಲೆಯ ಉಪವಿಭಾಗಗಳ ಹಂತಗಳಲ್ಲಿ ನಡೆಯುತ್ತಿದೆ. ಈ ಪ್ರಕ್ರೀಯೆ ಅವೈಜ್ಞಾನಿಕ ಮತ್ತು ಕಾನೂನು ಬಾಹೀರ … Continue reading ಜಿಲ್ಲಾಡಳಿತದ ಕಾಟಾಚಾರದ ಕೆಲಸ! ಸರ್ಕಾರದಕಾನೂನು ಬಾಹೀರ ನಡವಳಿಕೆ?