ಶಾಸಕ ಭೀಮಣ್ಣ ಶಾಕ್! ಸೆಲೆಬ್ರಿಟಿ ಶೇಕ್….!

ಶಾಸಕ ಭೀಮಣ್ಣ ಶಾಕ್……. ಸಿದ್ದಾಪುರ: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಡಾ.ಶಿವರಾಜಕುಮಾರ ಹಾಗೂ ಗೀತಾ ಶಿವರಾಜಕುಮಾರ ಮಂಗಳವಾರ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾಕ್ಕೆ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.ಶಿವರಾಜಕುಮಾರ ದಂಪತಿಗಳು ಬರುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಮಂಗಳವಾರ ಹಾರ್ಸಿಕಟ್ಟಾದಲ್ಲಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಹಾಗೂ ಮತ್ತಿತರರು ಕಾಯೋನ್ಮುಖರಾದಾಗ ಶಿವರಾಜಕುಮಾರ ದಂಪತಿಗಳು ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಹಿಪ್ರಾ ಶಾಲಾ ಮಕ್ಕಳು, ಮಹಿಳೆಯರು, ಶಿವರಾಜಕುಮಾರ ಅವರ ಅಭಿಮಾನಿಗಳು ಅವರನ್ನು ಮುತ್ತಿಕೊಂಡು ಸೆಲ್ಪಿತೆಗೆದುಕೊಂಡು … Continue reading ಶಾಸಕ ಭೀಮಣ್ಣ ಶಾಕ್! ಸೆಲೆಬ್ರಿಟಿ ಶೇಕ್….!