ಅನಂತಮೂರ್ತಿ ಹೇಳಿಕೆಗೆ ವ್ಯಾಪಕ ವಿರೋಧ, ಬೇಜವಾಬ್ಧಾರಿ ಹೇಳಿಕೆ ನೀಡಿದರೆ ಉಗ್ರ ಹೋರಾಟ

ಭೀಮಣ್ಣನವರ ಜನಪ್ರೀಯತೆ ಸಹಿಸದೆ ಕೆಲವರು ಅವರ ತೇಜೋವಧೆ ನಡೆಸುವುದು ಸರಿಯಲ್ಲ ಅವರು ಶಾಸಕರಾದ ಮೇಲೆ ಶಿರಸಿ-ಸಿದ್ದಾಪುರಕ್ಕೆ ೨೩೦ ಕೋಟಿ ಅನುದಾನ ಹರಿದುಬಂದಿದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದು ಜನಪ್ರೀಯ ಶಾಸಕರಾಗಿರುವ ಭೀಮಣ್ಣನವರ ವಿರುದ್ಧ ಬೇಜವಾಬ್ಧಾರಿಯಿಂದ ಮಾತನಾಡಿದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂದು ಸಿದ್ಧಾಪುರದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು ಪ್ರಚಾರ,ತೆವಲಿಗೆ ಅನ್ಯರನ್ನು ಬಳಸಿಕೊಳ್ಳುವುದು ಸರಿಯಲ್ಲ ಶಾಸಕರಾಗಿ ಮತ್ತು ಜನಪ್ರತಿನಿಧಿಯಲ್ಲದೆ ಕೂಡಾ ಭೀಮಣ್ಣ ನೀಡಿರುವ ಸೇವೆ,ಕೊಡುಗೆ ಪ್ರಶ್ನಿಸುವ ನೈತಿಕತೆಯೇ ಇಲ್ಲದಿರುವವರು ತಮ್ಮ ಕೊಡುಗೆ ಮುಂದಿಟ್ಟು ಶಾಸಕರ … Continue reading ಅನಂತಮೂರ್ತಿ ಹೇಳಿಕೆಗೆ ವ್ಯಾಪಕ ವಿರೋಧ, ಬೇಜವಾಬ್ಧಾರಿ ಹೇಳಿಕೆ ನೀಡಿದರೆ ಉಗ್ರ ಹೋರಾಟ