ಅದ್ಧೂರಿ ಸಿದ್ದಾಪುರ ಉತ್ಸವ ಪ್ರಾರಂಭ
ಸಿದ್ದಾಪುರ, ಮೂರನೇ ವರ್ಷದ ಸಿದ್ಧಾಪುರ ಉತ್ಸವ ೨೦೨೫ ಹಲವು ರಗಳೆಗಳ ನಡುವೆ ಅದ್ಧೂರಿಯಾಗಿ ಪ್ರಾರಂಭವಾಯಿತು. ಸಿದ್ಧಾಪುರ ಉತ್ಸವ ೨೫ ರ ರೂಪರೇಷೆ ಸಿದ್ಧವಾಗುವವರೆಗೆ ಆರೋಗ್ಯಕರವಾಗಿದ್ದ ಸಿದ್ದಾಪುರ ಉತ್ಸವ ಸಮೀತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ರ ಅನಾರೋಗ್ಯ ಸಿದ್ಧಾಪುರ ಉತ್ಸವ ಆಚರಣೆ ಸಾಧ್ಯತೆಯನ್ನು ಕ್ಷೀಣಿಸಿತ್ತು. ಮುಂದಿನ ವರ್ಷದ ಕೊಂಡ್ಲಿ ಜಾತ್ರೆ ಹಿನ್ನೆಲೆಯಲ್ಲಿ ಸಿದ್ದಾಪುರ ಉತ್ಸವ ೨೬ ಆಚರಣೆ ಅಸಂಭವ ಎನ್ನುವ ಕಾರಣಕ್ಕೆ ಸಿದ್ಧಾಪುರ ಉತ್ಸವ ಸಮೀತಿ ಈ ವರ್ಷದ ಉತ್ಸವವನ್ನು ಆಯೋಜಿಸಿತು. ಫೆ.೮-೯ ರ ಎರಡು ದಿವಸಗಳ ಉತ್ಸವಕ್ಕೆ … Continue reading ಅದ್ಧೂರಿ ಸಿದ್ದಾಪುರ ಉತ್ಸವ ಪ್ರಾರಂಭ
Copy and paste this URL into your WordPress site to embed
Copy and paste this code into your site to embed