ಸಿದ್ದಾಪುರದಲ್ಲಿ ವಾಯುಸೇನಾ ವಾರಂಟ್ ಆಫೀಸರ್ ದಿ. ಮಂಜುನಾಥ ಗೆ ಶೃದ್ದಾಂಜಲಿ

https://samajamukhi.net/2025/02/11/%e ಸಿದ್ದಾಪುರ: ಇತ್ತೀಚೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಪ್ಯಾರಾಚೂಟ್ ಓಪನ್ ಆಗದೆ ದುರ್ಮರಣ ಹೊಂದಿದ್ದ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ ಅವರಿಗೆ ಸಿದ್ದಾಪುರ ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕುಮಾರ ಗೌಡರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವನಮನ ಸಲ್ಲಿಸಲಾಯಿತು. ಸಿದ್ದಾಪುರ ತಹಶೀಲ್ದಾರ ಎಮ.ಆರ್. ಕುಲಕರ್ಣಿ, ಉಪತಹಶೀಲ್ದಾರ ಜಿ.ಎಲ್. ಶಾಮಸುಂದರ್, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಪಿಡಿ ನಾಯ್ಕ, ಕ್ಯಾಪ್ಟನ್ ರಾಜೇಶ್ ನಾಯ್ಕ, ಸಂಘದ ಪದಾಧಿಕಾರಿಗಳು, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ … Continue reading ಸಿದ್ದಾಪುರದಲ್ಲಿ ವಾಯುಸೇನಾ ವಾರಂಟ್ ಆಫೀಸರ್ ದಿ. ಮಂಜುನಾಥ ಗೆ ಶೃದ್ದಾಂಜಲಿ