ಕಂಡಕ್ಟರ್‌ ಮಾತ್‌ ಕೇಳಲ್ಲ….. ಕರೆಂಟ್‌ ಕಂಪ್ಲೇಂಟ್‌ ಇಲ್ಲ…..!

ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಗ್ಯಾರಂಟಿ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದೆ. ಉತ್ತರಕನ್ನಡದಲ್ಲಿ ಸಿದ್ಧಾಪುರ ಜಿಲ್ಲೆಯ ಮೊದಲ ಸ್ಥಾನಕ್ಕಾಗಿ ಸ್ಫರ್ಧೆಯಲ್ಲಿದೆ. ಈ ಬಗ್ಗೆ ಇಂದು ನಡೆದ ಪಂಚಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮೀತಿ ತಾಲೂಕಾ ಅಧ್ಯಕ್ಷ ಕೆ.ಜಿ. ನಾಗರಾಜ್‌ ವಿವರ ನೀಡಿದರು. ಸಭೆಯ ಪ್ರಾರಂಭದಲ್ಲಿ ವಿವರಣೆ ನೀಡದ ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ತಾಲೂಕಿನ ಸಾಧನೆಯ ವಿವರ ನೀಡಿದರು. ನಂತರ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಯಿತು. ಶಕ್ತಿ ಯೋಜನೆಯ ಮಾಹಿತಿ … Continue reading ಕಂಡಕ್ಟರ್‌ ಮಾತ್‌ ಕೇಳಲ್ಲ….. ಕರೆಂಟ್‌ ಕಂಪ್ಲೇಂಟ್‌ ಇಲ್ಲ…..!