ಶಿಕ್ಷಣವೇ ಅಸ್ತ್ರ… ಕಾವ್ಯಾರಾಣಿ ಅಭಿಮತ,ಮೌಢ್ಯತೊಲಗಿಸಲು ಇಂದ್ರ ನಾಯ್ಕ ಕರೆ

ಶಿಕ್ಷಣ ಮಾತ್ರ ಬದಲಾವಣೆಯ ಅಸ್ತ್ರ ಎಂದು ಪ್ರತಿಪಾದಿಸಿರುವ ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಕೆ. ಶಿಕ್ಷಣ ವಿಲ್ಲದಿದ್ದರೆ ಮನುಷ್ಯ ಪಶು ಸಮಾನನಾಗುತ್ತಾನೆ. ಶಿಕ್ಷಣದ ಜೊತೆಗೆ ವಿವೇಕ ಸೇರಿದರೆ ಅದರ ಪರಿಣಾಮ ಹೆಚ್ಚು ಎಂದಿದ್ದಾರೆ. ಸಿದ್ದಾಪುರ ತಾಲೂಕಾ ತಹಸಿಲ್ಧಾರ ಕಛೇರಿಯಲ್ಲಿ ಸಂಘಟಿಸಿದ್ದ ಸಂತ ಸೇವಾಲಾಲ್‌ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು ಬಂಜಾರ ಸೇರಿದಂತೆ ಕೆಳವರ್ಗಗಳು ಮಹಿಳೆಯರ ಶಿಕ್ಷಣಕ್ಕೆ ಮಹತ್ವ ನೀಡುವುದು ಕಡಿಮೆ. ಪಾಲಕರು ತಮ್ಮ ಮಕ್ಕಳೀಗೆ ಮುತುವರ್ಜಿಯಿಂದ ಶಿಕ್ಷಣ ನೀಡಿದರೆ ಅವರ ಬದುಕು ಹಸನಾಗುತ್ತದೆ ಎನ್ನುವುದಕ್ಕೆ ತಾನೇ ಉದಾಹರಣೆ … Continue reading ಶಿಕ್ಷಣವೇ ಅಸ್ತ್ರ… ಕಾವ್ಯಾರಾಣಿ ಅಭಿಮತ,ಮೌಢ್ಯತೊಲಗಿಸಲು ಇಂದ್ರ ನಾಯ್ಕ ಕರೆ