ಲಂಬಾಣಿ, ಬಂಜಾರ ಸಮೂದಾಯದ ʼಭಯ್ಯʼ ಸಂತ ಸೇವಾಲಾಲ್

ಬಂಜಾರ ಸಮೂದಾಯ ಎನ್ನುವ ಲಂಬಾಣಿ ಅಲೆಮಾರಿ ಸಮೂದಾಯ ರಾಜಸ್ಥಾನ ಮೂಲದ್ದು ಎನ್ನಲಾಗುತ್ತದೆ. ಅವರ ಕರಕುಶಲತೆ,ಜೀವನಶೈಲಿ ಉತ್ತರ ಭಾರತೀಯರ ಬದುಕಿಗೆ ಸಾಮ್ಯತೆ ಹೊಂದಿದೆ. ಮೂಲತ: ವ್ಯಾಪಾರಿಗಳಾಗಿ ಅಲೆಮಾರಿ ಬದುಕುಕಂಡುಕೊಂಡಿದ್ದ ಈ ಸಮೂದಾಯ ಧಾಡಸಿತನ ಮತ್ತು ಧೈರ್ಯಕ್ಕೆ ಹೆಸರುವಾಸಿ. ಅಲೆಮಾರಿಗಳಾದ ಬಂಜಾರರು ಎರಡು ಶತಮಾನಗಳ ಹಿಂದೆ ಸರಕು ಸಾಗಾಣಿಕೆ ಮಾಡುವ ಕೆಲಸ ಮಾಡುತಿದ್ದ ಪ್ರಮುಖ ಸಮೂದಾಯ. ಬೆನ್ನು, ತಲೆಯ ಮೇಲೆ ಸರಕು ಹೊತ್ತು ಸಾಗುತ್ತಾ, ಸರಕುಸಾಗಾಣಿಕೆಗೆ ಎತ್ತು ದನಗಳನ್ನು ಬಳಸುತ್ತಾ ಬದುಕಿನೊಂದಿಗೆ ಪಶುಪಾಲನೆಯನ್ನೂ ಮಾಡುತ್ತಾ ಜೀವನ ಸಾಗಿಸುತಿದ್ದ ಈ ಸಮೂದಾಯಕ್ಕೆ … Continue reading ಲಂಬಾಣಿ, ಬಂಜಾರ ಸಮೂದಾಯದ ʼಭಯ್ಯʼ ಸಂತ ಸೇವಾಲಾಲ್