ಪ್ಯಾಡಿ ಸೊಸೈಟಿ ಗೆ ಹಳೇ ತಂಡದ ಪುನರಾಯ್ಕೆ….

ಕೃಷಿ ಹುಟ್ಟುವಳಿ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘದ ಮುಂದಿನ ಐದು ವರ್ಷಗಳಿಗೆ ಆಡಳಿತ ಸಮೀತಿ ಆಯ್ಕೆಯಾಗಿದ್ದು ಒಂದೆರಡು ಹೊಸ ಮುಖಗಳನ್ನು ಬಿಟ್ಟರೆ ಉಳಿದ ಬಹುತೇಕರು ಪುನರಾಯ್ಕೆಯಾಗಿದ್ದಾರೆ. ಈಗ ಆಯ್ಕೆಯಾದ ನೂತನ ಆಡಳಿತ ಸಮೀತಿಯ ಯಾದಿ ಹೀಗಿದೆ. ಚಂದ್ರಶೇಖರ್‌ ಹನುಮಂತ ನಾಯ್ಕ, ಗುರುಮೂರ್ತಿ ರಾಮಚಂದ್ರ ನಾಯ್ಕ, ಕೃಷ್ಣ ಮೂರ್ತಿ ರಾಮಚಂದ್ರ ಹೆಗಡೆರಮಾನಂದ ನಾರಾಯಣ ಹೆಗಡೆ, ಗಣಪತಿ ಶ್ರೀಧರ ಭಟ್ಟ ಸಾರಂಗ, ಮಧುಕೇಶ್ವರ ರಾಮಕೃಷ್ಣ ಹೆಗಡೆ ಸುಬ್ರಾಯ ರಾಮಚಂದ್ರ ಹೆಗಡೆ, ( ಸಾಮಾನ್ಯ) ಗಣಪತಿ ಬಿಲ್ಛತ್ರಿ (ಪ.ಜಾ) ನಾಗರಾಜ್‌ … Continue reading ಪ್ಯಾಡಿ ಸೊಸೈಟಿ ಗೆ ಹಳೇ ತಂಡದ ಪುನರಾಯ್ಕೆ….