Nagesh hegade writes…….ನದಿ, ಆಚರಣೆ, ಧರ್ಮ ರಾಜಕೀಯ ಮತ್ತು ಗಾಂಧಿ

ಕುಂಭಮೇಳ, ಯಾಂಬು ಮತ್ತು ಗಾಂಧೀಜಿ: ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಗಾಂಧೀಜಿಯ ಪ್ರಸ್ತುತತೆ ಏನು? ಈ ವಿಷಯ ಕುರಿತು ನಾನು ಇಂದು ಶ್ರೀರಂಗಪಟ್ಟಣದಲ್ಲಿ ಉಪನ್ಯಾಸ ಕೊಡಲು ಹೋಗಿದ್ದೆ. ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮದ ಒಂದು ಕರಂಡಿಕೆಯನ್ನು 12, ಫೆಬ್ರುವರಿ 1948ರಂದು ಶ್ರೀರಂಗಪಟ್ಟಣದ ಬಳಿಯ ಪಶ್ಚಿಮವಾಹಿನಿ ಯಲ್ಲಿ ವಿಸರ್ಜನೆ ಮಾಡಲಾಗಿತ್ತು. (ಅದಾಗಿ ಎರಡು ದಿನಗಳ ನಂತರ ನಾನು ಜನಿಸಿದೆ ಎಂಬುದು ಹಳೇ ಕತೆ). ಚಿತಾಭಸ್ಮದ ಆ ನೆನಪಿಗಾಗಿ ಪ್ರತಿವರ್ಷವೂ ಅಲ್ಲಿನ ಸರ್ವೋದಯ ಸಂಘದ ಪದಾಧಿಕಾರಿಗಳು ಗಾಂಧೀಜಿಯ ಸ್ಮರಣಾ ಕಾರ್ಯಕ್ರಮ, ಉಪನ್ಯಾಸವನ್ನು … Continue reading Nagesh hegade writes…….ನದಿ, ಆಚರಣೆ, ಧರ್ಮ ರಾಜಕೀಯ ಮತ್ತು ಗಾಂಧಿ