ಶಿರಸಿಯ ಕೊಲೆ ಹಿಂದೆ ಅವಳ ಪಾತ್ರ ಇದೆಯಾ?

ರವಿವಾರ ಸಾಯಂಕಾಲ ಆಕಸ್ಮಿಕ ಎನ್ನುವಂತೆ ಸಾರಿಗೆ ಸಂಸ್ಥೆ ಬಸ್‌ ನಲ್ಲಿ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಗಂಗಾಧರ ಕೊಲೆ ಹಿಂದೆ ಅವರ ಪತ್ನಿ ಪೂಜಾಳ ಕೈವಾಡವಿದೆಯೆ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಮೃತನಾದ ಸಾಗರದ ಗಂಗಾಧರ ಮತ್ತು ಪೂಜಾ ೬ ತಿಂಗಳ ಕೆಳಗೆ ಮದುವೆಯಾಗಿದ್ದರು. ಮದುವೆಯ ನಂತರ ಅನ್ನೊನ್ಯವಾಗಿದ್ದ ಈ ದಂಪತಿಗಳ ನಡುವೆ ಪ್ರೀತಮ ಎನ್ನುವ ಪಾಗಲ್‌ ಪ್ರೇಮಿ ಎಂಟ್ರಿ ಯಾಗಿದ್ದನೆ? ಎನ್ನುವ ಸಂಶಯ ಕೆಲವರಲ್ಲಿದೆ. ಪ್ರೀತಮ್‌ ಪೂಜಾಳ ಅತ್ತೆ ಮನೆ ಅಚನಳ್ಳಿಯ ಕುಟುಂಬದೊಂದಿಗೆ ಸಂಪರ್ಕ, ಸಂಬಂಧ ಹೊಂದಿದ್ದ ವ್ಯಕ್ತಿ … Continue reading ಶಿರಸಿಯ ಕೊಲೆ ಹಿಂದೆ ಅವಳ ಪಾತ್ರ ಇದೆಯಾ?