ಬಿ ಖಾತಾ ಕಾಲಮಿತಿ ವಿಸ್ತರಿಸಿ,ಅಕ್ರಮ-ಸಕ್ರಮಕ್ಕೂ ಅವಕಾಶ ನೀಡಿ

ನಗರ ಪ್ರದೇಶದ ನಿವೇಶನ,ಕಟ್ಟಡ ಸಕ್ರಮ ಮಾಡುವ ಇ ಖಾತಾ, ಅಥವಾ ಬಿ.ಖಾತಾ ಕಾಲಮಿತಿ ವಿಸ್ತರಿಸುವುದು, ಬೆಟ್ಟ- ಅರಣ್ಯ ಅತಿಕ್ರಮಣಗಳ ಅಕ್ರಮ-ಸಕ್ರಮ ಹಾಗೂ ಇದೇ ಅನುಕೂಲವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಎಂದಿರುವ ಸಿದ್ಧಾಪುರ ಪ.ಪಂ. ಆಡಳಿತ ಇದರ ಪ್ರಯೋಜನ ಪಡೆಯಲು ಸ್ಥಳೀಯರಿಗೆ ಕರೆ ಕೊಟ್ಟಿದೆ. ಇಂದು ನಗರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ.ಪಂ. ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಜಿಬೈಲ್‌ ಅ,ಬ ಖಾತಾಗಳ ಬಗ್ಗೆ ವಿವರಣೆ ನೀಡಿ ಸರ್ಕಾರದ ಈ ಯೋಜನೆ ಜನಪರವಾಗಿದೆ. ಇದರ … Continue reading ಬಿ ಖಾತಾ ಕಾಲಮಿತಿ ವಿಸ್ತರಿಸಿ,ಅಕ್ರಮ-ಸಕ್ರಮಕ್ಕೂ ಅವಕಾಶ ನೀಡಿ