ಜನಸಾಮಾನ್ಯನ ಶಕ್ತಿ & ಅಭಿವೃದ್ಧಿಯ ಮುಕ್ತಿ…. ಒಂದು ಅರ್ಥಪೂರ್ಣ ಭಾಷಣ
( ಸಾಗರ ಎಂದೊಡನೆ ಕಾಗೋಡು, ಹೆಗ್ಗೋಡು ಎಂಬಿತ್ಯಾದಿ ಪೂರ್ವಾಗ್ರಹಗಳ ನಡುವೆ ನಮಗೆ ಅಲ್ಲಿನ ಜನಪರ ಸ್ನೇಹಿತರೆಲ್ಲಾ ಕಣ್ಮುಂದೆ ಬರುತ್ತಾರೆ. ಅವರಲ್ಲಿ ಹಿರಿಯ ಮಿತ್ರ ಶ್ರೀನಿವಾಸರೂ ಒಬ್ಬರು. ಇಂದಿನ ಕ್ರಶ್ ಎಂದರೆ… ಮಿತಭಾಶಿ ಮಿತ್ರ ತಮ್ಮಣ್ಣ ಬೀಗಾರ್ ಕಳಿಸಿದ್ದ ಈ ಭಾಷಣ ಓದುತಿದ್ದಂತೆ ಸರ್ಜಾಶಂಕರ ಹರಳೀಮಠರ ಇದೇ ಭಾಷಣದ ಪ್ರತಿ ಬಂದು ಮುಟ್ಟಿತು. ಸಾಗರದ ಸಾಹಿತ್ಯ ಸಮ್ಮೇಳನದ ಬಗ್ಗೆ ಸಿರವಂತೆಯಲ್ಲಿ ಚಂದ್ರಶೇ ಖರ್ ರೊಂದಿಗೆ ವಾರದ ಹಿಂದೆ ಚರ್ಚಿಸಿದ್ದೆ. ಅಂದೇ ಅಶೋಕಮೂರ್ತಿ ನಾವೆಲ್ಲಾ ನಿಮ್ಮ ಬಗ್ಗೆ ಮಾತನಾಡಿದ್ದೆವು ಎಂದಿದ್ದರು. … Continue reading ಜನಸಾಮಾನ್ಯನ ಶಕ್ತಿ & ಅಭಿವೃದ್ಧಿಯ ಮುಕ್ತಿ…. ಒಂದು ಅರ್ಥಪೂರ್ಣ ಭಾಷಣ
Copy and paste this URL into your WordPress site to embed
Copy and paste this code into your site to embed