ದೇಶೀ ವೈಶಿಷ್ಟ್ಯಗಳಿಂದ ಗಮನ ಸೆಳೆದ ಜಾನಪದ ಪರಿಷತ್‌ ಕಾರ್ಯಕ್ರಮ

ಕರ್ನಾಟಕ ಜಾನಪದ ಪರಿಷತ್‌ ಸ್ವಾಯತ್ತ ಸಂಸ್ಥೆಯಾಗಿದ್ದು ಜಾನಪದ ಸಂವರ್ಧನೆ ಕೆಲಸ ಮಾಡುತ್ತಾ ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ಎಲ್ಲಾ ತಾಲೂಕುಗಳಲ್ಲಿ ಜಾನಪದ ಪರಿಷತ್‌ ಘಟಕಗಳು ರಚನೆಯಾಗುತಿದ್ದು ಎಲ್ಲರ ಸಹಕಾರದಿಂದ ಜಾನಪದ ಉಳಿವು ಬೆಳವಣಿಗೆಗಾಗಿ ಶ್ರಮಿಸಲು ಸಂಘಟಿತವಾಗಿ ಸಿದ್ಧವಾಗುತಿದ್ದೇವೆ ಎಂದು ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ವೆಂಕಟೇಶ ನಾಯ್ಕ ಹೇಳಿದರು. ಸಿದ್ಧಾಪುರ ಲಯನ್ಸ್‌ ಬಾಲಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್‌ ಸಿದ್ಧಾಪುರ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಾನಪದ … Continue reading ದೇಶೀ ವೈಶಿಷ್ಟ್ಯಗಳಿಂದ ಗಮನ ಸೆಳೆದ ಜಾನಪದ ಪರಿಷತ್‌ ಕಾರ್ಯಕ್ರಮ