ನಕಲಿ fb ಖಾತೆ ತೆರೆದು ತೇಜೋವಧೆ….ಪ್ರದೀಪ್‌ ಹೆಗಡೆ ವಿರುದ್ಧ ದೂರು ದಾಖಲು

ಪ್ರತಿಷ್ಠಿತ ಕುಟುಂಬ, ಸಿದ್ಧಾಪುರ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ಹಾಗೂ ಅವರ ಪತ್ನಿ ಮತ್ತು ಸಹೋದರನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರ ತೇಜೋವಧೆ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ಸಿದ್ಧಾಪುರ ಪೊಲೀಸ್‌ ಠಾಣೆಯ ಮೂಲಕ ಸೈಬರ್‌ ಕ್ರೈಮ್‌ ಪ್ರಕರಣ ದಾಖಲಾದ ಪ್ರಸಂಗ ನಡೆದಿದೆ. ಸಿದ್ಧಾಪುರ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ದೂರು ದಾಖಲಿಸಿದ್ದು ತಮ್ಮ ಕುಟುಂಬ ಸಾಮಾಜಿಕ,ರಾಜಕೀಯ,ಸಾರ್ವಜನಿಕ ವಲಯಗಳಲ್ಲಿ ಗೌರವಾನ್ವಿತವಾಗಿದ್ದು ಮಲವಳ್ಳಿಯ ಪ್ರದೀಪ್‌ ಸುರೇಶ್‌ ಹೆಗಡೆ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ … Continue reading ನಕಲಿ fb ಖಾತೆ ತೆರೆದು ತೇಜೋವಧೆ….ಪ್ರದೀಪ್‌ ಹೆಗಡೆ ವಿರುದ್ಧ ದೂರು ದಾಖಲು