ಜಾಗತಿಕ ಪ್ರಜೆಗಳಾಗಲು ಉಪರಾಷ್ಟ್ರಪತಿ ಕರೆ

ಈ ವಿಶ್ವ ಪರಿಸರದಿಂದ ಉಳಿದಿದೆ. ಮರ,ನೀರು,ಮಣ್ಣು ಉಳಿಸಿಕೊಳ್ಳದಿದ್ದರೆ ಪ್ರಪಂಚವೇ ಉಳಿಯಲ್ಲ ಎಂದು ಎಚ್ಚರಿಸಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಉತ್ತರ ಕನ್ನಡ ಜಿಲ್ಲೆಯಂಥ ಶ್ರೀಮಂತ ಪರಿಸರ ಜಗತ್ತಿನ ವರ ಇದನ್ನು ಉಳಿಸಿಕೊಳ್ಳುವ ಜವಾಬ್ಧಾರಿ ಈ ರಾಜ್ಯಕ್ಕೆ ಸೇರಿದೆ ಎಂದರು. ಶಿರಸಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ/ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು ನಾವು ನಮ್ಮ ದೇಶ, ನೆಲ ಜೊತೆಗೆ ಇಡೀ ವಿಶ್ವದ ಆಸ್ತಿಯಾದ ಪರಿಸರವನ್ನು ಉಳಿಸಿಕೊಳ್ಳಬೇಕು ಅದರಿಂದ ನಾವು ಜಾಗತಿಕ ಪ್ರಜೆಗಳಾಗುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು. ಈ ಕಾರ್ಯಕ್ರಮದ ನಂತರ … Continue reading ಜಾಗತಿಕ ಪ್ರಜೆಗಳಾಗಲು ಉಪರಾಷ್ಟ್ರಪತಿ ಕರೆ